Wednesday, March 4, 2026
spot_img

ಪೌರಾಡಳಿತ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ನೇಮಕ

ಪೌರಾಡಳಿತ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ನೇಮಕ

ಬೆಂಗಳೂರು: ಡಿ೩೧.ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾಗಿದ್ದ ರವೀಂದ್ರ ಪೌರಾಡಳಿತ ನಿರ್ದೇಶನಾಲಯದ ನೂತನ ಸಾರಥಿಯಾಗಿದ್ದು.ಹಿಂದಿನ ಪೌರಾಡಳಿತ ನಿರ್ದೇಶಕರಾಗಿದ್ದ ಪ್ರಭುಲಿಂಗ ಕಾವಲಕಟ್ಟೆಯವರಿಗೆ ಯಾವುದೆ ಹುದ್ದೆ ತೋರಿಸಿಲ್ಲ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!