Wednesday, September 18, 2024
spot_img

ಮೈಶುಗರ್ ನೌಕರರ ಸಂಘದ ಯದುನಾಥ್ ಗೆ ಮಾತೃವಿಯೋಗ

ದಿ| ಶ್ರೀಮತಿ ಎ.ಜೆ.ಚೆಂದ್ರಮ್ಮ84ವರ್ಷ
(ದಿ| ಎಂ.ಚೆಲುವಯ್ಯ ರಿ| ಸರ್ವೆ ಸೂಪರಿಂಟೆಂಡೆಂಟ್ ಗಾಂಧಿ ನಗರ ಮಂಡ್ಯ ರವರ ಧರ್ಮಪತ್ನಿ) ಇವರು 3 ಪುತ್ರರು ಮತ್ತು 3 ಪುತ್ರಿಯರನ್ನು ಅಗಲಿದ್ದಾರೆ ಇವರು ಡಿ.ಸಿ.ದಯಾನಂದ ಸಾಗರ್(ಆನಂದ್ ) ಮತ್ತು ಡಿ.ಸಿ.ಯದುನಾಥ್ ನಿವೃತ್ತ ಮೈಷುಗರ್ ಕಾರ್ಮಿಕ ಮುಖಂಡರು ಹಾಗೂ ಡಿ.ಸಿ ಶೇಷಾದ್ರಿ( ಅಮೆರಿಕ ) ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಇವರು ದಿ.16/4/2024 ರಂದು ದೈವಾಧೀನರಾದರಾಗಿದ್ದು
ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಮೈಸೂರಿನ ದಟ್ಟಗಹಳ್ಳಿ ಬಡವಾಣೆ ಮಹಾಮನೆ ವೃತ್ತ ದ ಬಳಿ ಇರುವ ರೋಟರಿ ಶಾಲೆಯ ಹತ್ತಿರ ವಿರುವ ಮೃತರ ಪುತ್ರ ದಯಾನಂದ ಸಾಗರ್ ರವರ ಮನೆ ನಂ 64 ಕುವೆಂಪು ಗೃಹನಿರ್ಮಾಣ ಸಂಘದ ಬಡವಾಣೆಯಲ್ಲಿ ದಿ| **19/4/2024** ರಂದು ಬೆಳಿಗ್ಗೆ 7ಘಂಟೆಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಅಂತ್ಯ ಕ್ರಿಯೆಯನ್ನು ಅದೇ ದಿನಾಂಕದ ಮಧ್ಯಹ್ನ 1-15 ಕ್ಕೆ ಮೈಸೂರಿನ ಕುವೆಂಪು ನಗರದ ಕಾವೇರಿ ವಿದ್ಯಾ ಸಂಸ್ಥೆಯ ಪಕ್ಕದಲ್ಲಿರುವ ಕನ್ನೇಗೌಡನ ಕೊಪ್ಪಲಿನ ಕುವೆಂಪು ನಗರದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!