ಮೈಸೂರು: ಜೂ.೬. ದಕ್ಷಿಣ ಶಿಕ್ಷಕರಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ ಜ್ಯಾದಳ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜ್ಯಾದಳದ ವಿವೇಕಾನಂದ ಭರ್ಜರಿ ಗೆಲುವುಸಾಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ವಿವೇಕಾನಂದ ಪ್ರಥಮ ಪ್ರಶಸ್ತ ಮತಗಳಿಂದ ಜಯಭೇರಿ ಬಾರಿಸಿದ್ದಾರೆ.
ಈವರೆಗೆ ಸತತ ನಾಲ್ಕು ಬಾರಿ ಗೆಲುವು ಕಂಡು ಈ ಸಾರಿ ಕಾಂಗ್ರೆಸ್ ಪಕ್ಷದಿಂದ ಮೇಲ್ಮನೆ ಪ್ರವೇಶಿಸುವ ಮರಿತಿಬ್ನೇಗೌಡರ ಕನಸು ಭಗ್ನಗೊಂಡಿದೆ