ನಾಗಮಂಗಲ: ಭೀಕರ ಅಪಘಾತದಲ್ಲಿ ಪತ್ರಕರ್ತ ಮೋಹನ್ ಸಾವು
ನಾಗಮಂಗಲ ತಾಲೋಕಿನ ಆಂದೋಲನ ದಿನಪತ್ರಿಕೆಯ ವರದಿಗಾರ ಪತ್ರಕರ್ತ ಬಿ.ಸಿ.ಮೋಹನ್ ಕುಮಾರ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತು.
ಆದರೆ ದುರಾದೃಷ್ಟಾವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಕುಮಾರ್ ರವರು ನಿಧನರಾಗಿದ್ದಾರೆ. ಮೋಹನ್ ಕುಮಾರ್
ಈದಿನ ಡಾಟ್ ಕಾಂನ ಬಿ.ಸಿ.ಬಸವರಾಜು ಸಹೋದರನಾಗಿದ್ದು ಹೆಂಡತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ