*ಮತದಾನಕ್ಕಾಗಿ ಅಮೇರಿಕಾದ ಕ್ಯಾಲಿಪೋರ್ನಿಯದಿಂದ ಮಂಡ್ಯಕ್ಕೆ ಬಂದ ಕೆ ಎಸ್ ಪ್ರಕೃತಿ*
ಮಂಡ್ಯ ನಗರದ ನಿವೃತ್ತ ತಹಶೀಲ್ದಾರ್ ಕೆ ಎಂ ಸ್ವಾಮಿಗೌಡ ಅವರ ಪುತ್ರಿ ಕೆ ಎಸ್ ಪ್ರಕೃತಿ ಅವರು ಅಮೇರಿಕಾದ ಕ್ಯಾಲಿಪೋರ್ನಿಯಾದಿಂದ ಮಂಡ್ಯಕ್ಕೆ ಆಗಮಿಸಿ ಮಂಡ್ಯ ವಿಶ್ವವಿದ್ಯಾನಿಲಯ ಮತಗಟ್ಟೆ ಸಂಖ್ಯೆ: 167 ರಲ್ಲಿ ಮತದಾನ ಮಾಡಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.