ಯಾವುದೇ ಖಾಸಗಿ ಮನೆ ಪಾಠಕ್ಕೆ ಹೋಗದೆ.ಪ್ರತಿಷ್ಟಿತ ದುಬಾರಿ ಖಾಸಗಿ ಶಾಲೆಯ ಮೆಟ್ಟಿಲು ಹತ್ತದೆ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ಈ ವಿದ್ಯಾರ್ಥಿ ಹತ್ತನೆ ತರಗತಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.