ಸಿಎಂ ಹೆಲಿಕಾಪ್ಟರ್ ನಲ್ಲಿ ಅಲ್ಲ ಕಾರಲ್ಲಿ ಬರ್ತಾರೆ
ಮಂಡ್ಯದ ವಿಸಿ ಫಾರಂನಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಆಗಮಿಸಬೇಕಿತ್ತು.
ಪೂರ್ವ ನಿಗದಿಯಂತೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ನಡು ಹಗಲು ೧೨ ಗಂಟೆಗೆ ಮೇಳದ ಉದ್ಘಾಟನೆಯು ಆಗಬೇಕಿತ್ತು.
ಆದರೆ ಹವಾಮಾನ ವೈಪರೀತ್ಯಗಳಿಂದ ಸಿಎಂ ಹೆಲಿಕಾಪ್ಟರ್ ಬದಲು ಕಾರಿನ ಮೂಲಕ ಪಯಣಿಸಲು ನಿರ್ಧರಿಸಿದ್ದಾರೆ.ಇದರಿಂದ ಕಾರ್ಯಕ್ರಮ ಇನ್ನಷ್ಟು ತಡವಾಗುವ ಲಕ್ಷಣಗಳಿವೆ.


