ನಾಳೆ ಲೋಕಾಶಕ್ತಿಯಿಂದ ಬಸವರಾಜು ಕಣಕ್ಕೆ
ಮಂಡ್ಯ: ಎ.೨.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಾಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಎನ್ ಬಸವರಾಜು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಕೃಷ್ಣ ಹೆಗಡೆಯವರು ಪಕ್ಷದ ಸ್ಥಾಪಕರಾಗಿದ್ದು ಅವರು ಕಾಲದ ಸಾಧನೆಗಳನ್ನು ಮುಂದಿಟ್ಟು ಮತ ಕೇಳುವುದಾಗಿ ತಿಳಿಸಿದರು.