Thursday, April 18, 2024
spot_img

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಯಾರು ಗೊತ್ತೆ?

ಮಂಡ್ಯ:ಮಾ.೧೮.ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ.
ಮಳವಳ್ಳಿ- ರಾಷ್ಟೀಯ ಹೆದ್ದಾರಿ – 209 ವಿಶೇಷ ಭೂಸ್ವಾಧೀನಾಧಿಕಾರಿ ನಹೀಧಾ ಜಮ್ ಜಮ್, ಮದ್ದೂರಿಗೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಆರ್ ಲೋಕನಾಥ್, ಮೇಲುಕೋಟೆ- ಪಾಂಡವಪುರ ಕ್ಷೇತ್ರಕ್ಕೆ. ಉಪವಿಭಾಗಾಧಿಕಾರಿ ಜೆ. ಬಿ. ಮಾರುತಿ, ಮಂಡ್ಯ- ಮಂಡ್ಯ ಉಪವಿಭಾಗಾಧಿಕಾರಿ ಬಿ. ಆರ್. ಮಹೇಶ್, ಶ್ರೀರಂಗಪಟ್ಟಣ- ಮಂಡ್ಯ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ಆನಂದ್ ಕುಮಾರ್, ನಾಗಮಂಗಲ- ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಎಂ. ಪಿ ಕೃಷ್ಣಕುಮಾರ್, ಕೆ ಆರ್ ಪೇಟೆ – ಮಂಡ್ಯ ವಿಶ್ವವಿದ್ಯಾಲಯ ರಿಜಿಸ್ಟಾರ್ ಆರ್. ಚಂದ್ರಯ್ಯ, ಕೆ ಆರ್ ನಗರ- ಮೈಸೂರು ಕಬಿನಿ ನೀರಾವರಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಸುಪ್ರಿಯಾ ಬಾಣಗಾರ್. ಬಿ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles