Friday, April 19, 2024
spot_img

ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ‘ಹೆಣ್ಮಕ್ಕಳೆ ಜಾಸ್ತಿ

ಮೇಲ್ಪಟ್ಟವರು-1520, 100 ವರ್ಷ ಮೇಲ್ಪಟ್ಟವರು-180, ಒಟ್ಟು 3472 ಮತದಾರರಿದ್ದಾರೆ.

ಮದ್ದೂರಿನಲ್ಲಿ 85 ವರ್ಷ ಮೇಲ್ಪಟ್ಟವರು-1250, 90 ವರ್ಷ ಮೇಲ್ಪಟ್ಟವರು-1110, 100 ವರ್ಷ ಮೇಲ್ಪಟ್ಟವರು-63, ಒಟ್ಟು 2423 ಮತದಾರರಿದ್ದಾರೆ.

ಮೇಲುಕೋಟೆಯಲ್ಲಿ 85 ವರ್ಷ ಮೇಲ್ಪಟ್ಟವರು-1300, 90 ವರ್ಷ ಮೇಲ್ಪಟ್ಟವರು-998, 100 ವರ್ಷ ಮೇಲ್ಪಟ್ಟವರು-70, ಒಟ್ಟು 2368 ಮತದಾರರಿದ್ದಾರೆ.

ಮಂಡ್ಯದಲ್ಲಿ 85 ವರ್ಷ ಮೇಲ್ಪಟ್ಟವರು-1285, 90 ವರ್ಷ ಮೇಲ್ಪಟ್ಟವರು-723, 100 ವರ್ಷ ಮೇಲ್ಪಟ್ಟವರು-43, ಒಟ್ಟು 2051 ಮತದಾರರಿದ್ದಾರೆ.

ಶ್ರೀರಂಗಪಟ್ಟಣದಲ್ಲಿ 85 ವರ್ಷ ಮೇಲ್ಪಟ್ಟವರು-1237, 90 ವರ್ಷ ಮೇಲ್ಪಟ್ಟವರು-1045, 100 ವರ್ಷ ಮೇಲ್ಪಟ್ಟವರು-99, ಒಟ್ಟು 2381 ಮತದಾರರಿದ್ದಾರೆ.

ನಾಗಮಂಗಲದಲ್ಲಿ 85 ವರ್ಷ ಮೇಲ್ಪಟ್ಟವರು-1530, 90 ವರ್ಷ ಮೇಲ್ಪಟ್ಟವರು-1164, 100 ವರ್ಷ ಮೇಲ್ಪಟ್ಟವರು-92, ಒಟ್ಟು 2786 ಮತದಾರರಿದ್ದಾರೆ.

ಕೃಷ್ಣರಾಜಪೇಟೆಯಲ್ಲಿ 85 ವರ್ಷ ಮೇಲ್ಪಟ್ಟವರು-1962, 90 ವರ್ಷ ಮೇಲ್ಪಟ್ಟವರು-1865, 100 ವರ್ಷ ಮೇಲ್ಪಟ್ಟವರು-27, ಒಟ್ಟು 3854 ಮತದಾರರಿದ್ದಾರೆ.

ಕೆ ಆರ್ ನಗರದಲ್ಲಿ 85 ವರ್ಷ ಮೇಲ್ಪಟ್ಟವರು-1917, 90 ವರ್ಷ ಮೇಲ್ಪಟ್ಟವರು-1635, 100 ವರ್ಷ ಮೇಲ್ಪಟ್ಟವರು-157, ಒಟ್ಟು 23044 ಮತದಾರರಿದ್ದಾರೆ.

ಇವರಿಗೆ ಮನೆಯಲ್ಲೇ ಪೋಸ್ಡಲ್ ಬ್ಯಾಲೆಟ್ ಮುಖಾಂತರ ಮತದಾನ ಮಾಡಲು ಅವಕಾಶವಿದ್ದು, ಇವರಿಗೆ 12ಡಿ ಫಾರಂ ವಿತರಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles