ಮಾಜೀ ಶಾಸಕ ತಬ್ಬಿಬ್ಬು!
ಮನ್ ಮುಲ್ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿದ್ದು ಇಷ್ಟೆಲ್ಲ ಹಗರಣ ನಡೆದರೂ ಸ್ಥಳೀಯ ಶಾಸಕ ಕದಲೂರು ಉದಯ್ ಯಾವುದೆ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ.ಹಾಲು ನೀರು.ನೇಮಕಾತಿ.ಮೆಗಾಡೈರಿ ಹಗರಣದ ತನಿಖೆ ಏನಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಬೇಕು ಎಂದು ಮಾಜಿ ಸಚಿವ ತಮ್ಮಣ್ಣ ಗೋಷ್ಡಿಯಲ್ಲಿ ಕಿಚಾಯಿಸಿದರು.
ವಿಪಕ್ಷವಾಗಿ ತಾವು ಆರು ತಿಂಗಳಿನಿಂದ ಈ ಕುರಿತು ತಾವು ಯಾಕೆ ದನಿ ಎತ್ತಲಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಕೆಲ ಕಾಲ ತಬ್ಬಿಬ್ಬಾದ ತಮ್ಮಣ್ಣ.ಹೈಕಮಾಂಡ್ ನಿಂದ ಅನುಮತಿ ಪಡೆಯಲು ವಿಳಂಬವಾಯಿತು ಎಂದರು.
ಕಡೇಗೆ ಪತ್ರಕರ್ತರ ಪ್ರಶ್ನೆಗಳ ನಡುವೆ ಗೋಷ್ಟಿ ಗೊಂದಲವಾಗಿ ಜಿಲ್ಲಾಧ್ಯಕ್ಷ ರಮೇಶ್ ಶಾಸಕ ಎಚ್ ಟಿ ಮಂಜುಗೆ ಮೈಕ್ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.


