ಮಂಡ್ಯ:ಮೆ.4.ಮಂಡ್ಯ ವಿಧಾನಸಭಾ ಕ್ಷೇತ್ರದ ಮೂವರು ಮಾಜಿ ನಗರಸಭಾ ಸದಸ್ಯರು ಇಂದು ಬಿಜೆಪಿ ಸೇರ್ಪಡೆ ಯಾದರು.ಮಾಜಿ ನಗರಸಭಾ ಸದಸ್ಯರಾದ ಟಿ.ಶಂಕರ್ ರಾಘವೇಂದ್ರ ಸುಮಾರಾಣಿ ಬಿಜೆಪಿ ಸೇರಿದ ಮಾಜಿ ನಗರಸಭಾ ಸದಸ್ಯರಾಗಿದ್ದು.ಕಾಂಗ್ರೇಸ್ ಹಾಗೂ ಬಿಜೆಪಿ ಯಲ್ಲಿ ತಮಗೆ ಸೂಕ್ತ ಮಾನ್ಯತೆ ದೊರಕದ ಕಾರಣ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿರುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಕೆ.ಎಲ್ ನಾಗೇಂದ್ರ.ನಗರಸಭೆ ಸದಸ್ಯ ಎಂ.ಪಿ.ಆರುಣಕುಮಾರ್.ವೈದ್ಯ ಡಾ.ಪರಮೇಶ್ ಉಪಸ್ಥಿತರಿದ್ದರು