Monday, September 21, 2026
spot_img

ಸೆ ೨೨ ರಂದು ತೇರಾಪಂಥ್ ಯುವಕರ ಸಂಘದಿಂದ ಬೃಹತ್ ರಕ್ತದಾನ ಶಿಬಿರ

ಸೆಪ್ಟೆಂಬರ್ 22ರಂದು ಮೆಗಾ ರಕ್ತದಾನ ಶಿಬಿರ ಮಂಡ್ಯದಲ್ಲಿ ನಡೆಯಲಿದೆ ಎಂದು ತೇರಾಪಂಥ ಯುವಕರ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರೋಷನ್ ಚೋಪ್ರಾ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು. ಶ್ವೇತಂಬರ ಜೈನ ಪ್ರಚಾರಕರು ಸಮಾಜ ಸೇವೆಗಾಗಿ ತೆರಪಂಥ್ ಸಮುದಾಯ ಸಂಘ 1760 ರಲ್ಲಿ ಸ್ಥಾಪನೆ ಆಯಿತು 1964 ರಲ್ಲಿ ಸೆಪ್ಟೆಂಬರ್ 17 ತೇರಾ ಪಂತ್ ಯುವಕರ ಸಂಘ ಸಮಾಜಮುಖಿ ಸೇವೆಗಾಗಿ ಸ್ಥಾಪನೆಗೊಂಡಿತು ಇದರ ನೆನಪಿನ ಭಾಗವಾಗಿ ಮೆಗಾ ರಕ್ತದಾನ ಶಿಬಿರ ಯುವಕರ ಪರಿಷತ್ತು ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ನಗರದ ಪೇಟೆ ಬೀದಿಯಲ್ಲಿರುವ ಶ್ರೀ ಜೈನ ಶ್ವೇತಾಂಬರ ಸಭಾ ಭವನದಲ್ಲಿ ನಮ್ಮ ಸಂಘಟನೆ ಯಿಂದ ನೂರು ಜನ ಹಾಗೂ ಇತರೆ ಯುವಕರಿಂದ 400ಕ್ಕೂ ಹೆಚ್ಚು ರಕ್ತದಾನ ಮಾಡಲಾಗುತ್ತಿದೆ.

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸರ್ಕಾರಿ ಆಸ್ಪತ್ರೆ ಒಳಗೊಂಡಂತೆ ನಮ್ಮ ರಕ್ತದಾನ ಮಾಡಲು ಬಡ ಜನರಿಗೆ ಜೀವಗಳಿಗೆ ಸಹಾಯವಾಗುವಂತಹ ಕಾರ್ಯಕ್ರಮವಾಗಿದೆ ಆದರಿಂದ ಹೆಚ್ಚಿನ ಯುವಕರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನೇಮಚಂದ್ರ ,ನವೀನ್, ಪ್ರವೀಣ್, ಕುಮಾರ್ ಜೈನ್, ರಾಕೇಶ್ ಬನ್ಸಾರಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!