Saturday, September 26, 2026
spot_img

ಇಂದಿರಾ ಕ್ಯಾಂಟೀನು ಅವ್ಯವಸ್ಥೆ:ಮಹಿಳೆಯರ ಆಕ್ರೋಶ

ಇಂದಿರಾ ಕ್ಯಾಂಟಿನ್ ನಲ್ಲಿ ಶೌಚಾಲಯ ಅವ್ಯವಸ್ಥೆಗೆ ಮಹಿಳೆಯರ ಆಕ್ರೋಶ

ಮಂಡ್ಗ್ರ ನಗರದ ಸಂಜಯ ವೃತ್ತದಲ್ಲಿ ಇರುವ ಇಂದಿರಾ ಕ್ಯಾಂಟೀನು‌ ಒಳಗಿನ ಶೌಚಾಲಯ ಸ್ವಚ್ಚತೆಯ ಕೊರತೆಗೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂದ ಮಾತನಾಡಿರುವ ಜನವಾದಿ ಮಹಿಳಾ ಸಂಘಟನೆಯ ಮಹಿಳಾ ಮುಖಂಡರು ರಾಜ್ಯ ಸರ್ಕಾರದ ಮಹತ್ವದ ಇಂದಿರಾ ಕ್ಯಾಂಟಿನುನಲ್ಲಿ ಶೌಚಾಲಯ ಸ್ವಚ್ಚತೆ ಕೊರತೆ ಹಾಗೂ ಅನೈರ್ಮಲ್ಯದಿಂದ ಕೂಡಿದೆ.

ಬಸ್ ಸ್ಟಾಂಡ್ ಸೇರಿದಂತೆ ಜಿಲ್ಲೆಯ ಬಹುತೇಕ ಶೌಚಾಲಯಗಳು ಸ್ವಚ್ಚತೆ ಕೊರತೆಯಿಂದ ಸೋಂಕು ಹರಡುವ ಕೇಂದ್ರವಾಗಿದೆ.ಪುರುಷರು ಮಹಿಳೆಯರಿಗೆ ಒಂದೇ ಶೌಚಾಲಯ ನಿರ್ವಹಿಸುವ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ನಗರಸಭೆ ಕ್ಯಾಂಟೀನುಗಳ ನಿರ್ವಹಣೆ ಹೊತ್ತಿದ್ದರೂ ಸ್ವಚ್ಚತೆಯ ಕೊರತೆ ನಿಜಕ್ಕು ಅಪಮಾನಕಾರಿಯಾದ ಸಂಗತಿಯಾಗಿದೆ.ಶೌಚಾಲಯದ ಸ್ಥಿತಿಯೆ ಈ ರೀತಿಯಾದರೆ ಇನ್ನು ಇಲ್ಲಿನ ಊಟದ ಗುಣಮಟ್ಟದ ಯಾವ ರೀತಿಯೋ ತಿಳಿದಿಲ್ಲ.
ಕೂಡಲೇ ನಗರಸಭೆ ಅಧಿಕಾರಿಗಳು ಸಾರ್ವಜನಿಕ ಶೌಚಾಲಯಗಳ ಸ್ವಚ್ಚತೆ ಆಹಾರದ ಗುಣಮಟ್ಟ ಕಾಪಾಡುವಂತೆ ಅವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!