Friday, November 6, 2026
spot_img

ಪ್ರೀತಿಯ ಬಲೆಗೆ ಬಿದ್ದ ವಿವಾಹಿತೆ ಪ್ರಿಯಕರನೊಂದಿಗೆ ರೈಲಿಗೆ ಸಿಲುಕಿ ತನ್ಕೊಲೆ

ಮಂಡ್ಯ : ಅವಿವಾಹಿತ ಪ್ರೇಮಿಯೊಂದಿಗೆ ರೈಲಿಗೆ ಸಿಲುಕಿ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಇಂಡುವಾಳು ಗ್ರಾಮದ ಬಳಿಯ ಹೊರ ವಲಯದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಸಹನ(25) ಹಾಗೂ ರಾಹುಲ(30) ಮೃತ ಪ್ರೇಮಿಗಳಾಗಿದ್ದು, ಸಹನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ರು ರಾಹುಲ್ ಜೊತೆ ಲವ್ ಆಗುತ್ತು ಎನ್ನಲಾಗಿದೆ‌.

ಪ್ರೀತಿಯ ವಿಚಾರಕ್ಕೆ ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರೈಲಿಗೆ ಸಿಲುಕಿದ ಪ್ರೇಮಿಗಳಿಬ್ಬರ ದೇಹಗಳು ಛಿದ್ರ ಛಿದ್ರವಾಗಿವೆ.

ಸ್ಥಳಕ್ಕೆ ರೈಲ್ವೇ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಇಬ್ಬರ ಶವಗಳನ್ಬು ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲುಗೊಂಡಿದೆ‌

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!