Wednesday, October 7, 2026
spot_img

ಆ ೦೯ ರಂದು ಮಂಡ್ಯ ಮಹಿಳಾ ಕಾಲೇಜಿನಲ್ಲಿ ಸುಗ್ಗೀ ಸಂಭ್ರಮ

ಆ ೦೯ ರಂದು ಮಹಿಳಾ ಕಾಲೇಜಿನಲ್ಲಿ ಸುಗ್ಗೀ ಸಂಭ್ರಮ

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತರಲು ಆ.೦೯ ರಂದು ಮಂಡ್ಯದ ಮಹಿಳಾ ಕಾಲೇಜಿನಲ್ಲಿ ಸುಗ್ಗೀ ಸಂಭ್ರಮ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಸಾಂಸ್ಕೃತಿಕ ತಂಡದ ಸಂಚಾಲಕ ನಾಗರಾಜ ಮುರ್ತಿ ತಿಳಿಸಿದರು.
ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು.ಮಂಡ್ಯದ ವಿಶಿಷ್ಟ ಸಂಸ್ಕೃತಿ ಬಿಂಬಿಸುವ ಈ ಕಾರ್ಯಕ್ರಮದಲ್ಲಿ ರಾಜ್ಯದ ೫೦೦ ಕ್ಕು ಹೆಚ್ಚು ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆಯಿದ್ದು.ಈಗಾಗಲೇ ೨೭೫ ಮಂದಿ ನೋಂದಾಯಿಸಿಕೊಂಡಿದ್ದು.ಹತ್ತು ಇವೆಂಟುಗಳನ್ನು ಸಂಯೋಜಿಸಿದ್ದು.ಕಿರುನಾಟಕ ಸೇರಿದಂತೆ ವಿವಿಧ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶವಿದೆ ಎಂದರು.

ಗೋಷ್ಡಿಯಲ್ಲಿ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಶಿವರಾಜ್.ಶರೀನ್ ತಾಜ್.ಪುಷ್ಪಲತಾ.ಲಕ್ಷ್ಮೀ ಲಾಲಿತ್ಯ .ಪ್ರಾಂಶುಪಾಲ ಡಾ.ಗುರುರಾಜ್ ಕೆ ಪ್ರಭು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!